7 sectors



ಒಂದು

ಸಮಾಜ

ಕರ್ನಾಟಕ ಜರ್ಮನ್ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ (ಕೆ ಜಿ ಎಂ ಎಸ್ ಡಿ ಸಿ) ಸೊಸೈಟಿಯನ್ನು ಕರ್ನಾಟಕ ಸರ್ಕಾರವು ಜರ್ಮನ್ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯ (GIZ InS) ತಾಂತ್ರಿಕ ಬೆಂಬಲದೊಂದಿಗೆ ವಿಶ್ವದರ್ಜೆಯ ತಾಂತ್ರಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ರಚಿಸಿದೆ.







man 1

ಕೆ ಜಿ ಎಂ ಎಸ್ ಡಿ ಸಿ
ಕುರಿತು

ಕೆ ಜಿ ಎಂ ಎಸ್ ಡಿ ಸಿ ಸೊಸೈಟಿಯು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಕೇಂದ್ರಗಳ ನ್ನು ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು ಮತ್ತು ಹುಬ್ಬಳ್ಳಿ ನಗರಗಳಲ್ಲಿ ಸ್ಥಾಪಿಸಿದೆ.


ಈ ಕೇಂದ್ರಗಳ ಪ್ರಮುಖ ಉದ್ದೇಶ ವಿವಿಧ ಕೈಗಾರಿಕಾ, ತಾಂತ್ರಿಕ ಕ್ಷೇತ್ರಗಳಲ್ಲಿ ವಿಶಾಲ ವ್ಯಾಪ್ತಿಯ ಮತ್ತು ವಿವಿಧ ತಾಂತ್ರಿಕ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಆ ಮೂಲಕ ವಿಶ್ವ ಮಟ್ಟದ ತರಬೇತಿ ಕೇಂದ್ರವನ್ನಾಗಿಸುವುದಾಗಿದೆ ಹಾಗೂ ಪ್ರಪಂಚದಾದ್ಯಂತದ ಉದ್ಯಮದ ಅವಶ್ಯಕತೆಗಳೊಂದಿಗೆ ವಿಶಿಷ್ಟವಾದ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಒದಗಿಸುವುದಾಗಿದೆ.


ಕೆ ಜಿ ಟಿ ಟಿ ಐಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಯೋಗಿಕ ತರಬೇತಿಯೊಂದಿಗೆ ಎಲ್ಲ ಬಗೆಯ ತಾಂತ್ರಿಕ ತರಬೇತಿ ಸೌಲಭ್ಯಗಳನ್ನು ಒದಗಿಸುವುದಾಗಿದೆ.


ಎಲ್ಲಾ ಕಾರ್ಯಕ್ರಮಗಳು ಜರ್ಮನ್ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಉಪಕ್ರಮಗಳನ್ನು ಅನುಸರಿಸುತ್ತವೆ, ಇವು ಬೇಡಿಕೆ ಆಧಾರಿತವಾಗಿದ್ದು ನೇರವಾಗಿ ಉದ್ಯಮದೊಂದಿಗೆ ನಿಕಟ ಸಂಬಂಧವನ್ನು ಹೊಂದಿರುತ್ತವೆ. ಕಾರ್ಯಕ್ರಮವು ನಿರ್ವಾಹಕರು, ಎಂಜಿನಿಯರ್ಗಳು ಮತ್ತು ತಂತ್ರಜ್ಞರಿಗೆ ಸವಾಲಿನ ಮತ್ತು ಪೂರಕವಾದ ಹೊಣೆಗಾರಿಕೆಗಳನ್ನು ನೀಡುತ್ತದೆ.


ಕರ್ನಾಟಕ ಜರ್ಮನ್
ಟೆಕ್ನಿಕಲ್ ತರಬೇತಿ ಸಂಸ್ಥೆ (KGTTI)
ಕೇಂದ್ರಗಳನ್ನು ಬೆಂಗಳೂರು, ಗುಲ್ಬರ್ಗಾ,
ಬೆಲ್ಗಮ್, ಹುಬ್ಲಿ & ಮಂಗಳೂರು ಹೊಂದಿವೆ .

ಜರ್ಮನಿಯ ಅಂತರರಾಷ್ಟ್ರೀಯ
ಸೇವೆಗಳ ತಾಂತ್ರಿಕ ಬೆಂಬಲದೊಂದಿಗೆ (GIZ-INS)







ನಮ್ಮ
ಸಹಭಾಗಿತ್ವ




man 1



ಭಾರತ ಸರ್ಕಾರ


man 1

ಕರ್ನಾಟಕ ಸರ್ಕಾರ


GIZ logo

ಕೆ ಜಿ ಎಂ ಎಸ್ ಡಿ ಸಿ ಸೊಸೈಟಿ ರಿಜಿಸ್ಟ್ರೇಶನ್ ಆಕ್ಟ್ 1960 ರ ಅಡಿಯಲ್ಲಿ ಸ್ಥಾಪಿತವಾದ ನೋಂದಾಯಿತ ಸಮಾಜವಾಗಿದೆ. ನೊಂದಾಯಿತ ಸಮಾಜದಲ್ಲಿ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದಿಂದ ಸ್ಥಳೀಯ ಪಾಲುದಾರರು ಮತ್ತು ಕೈಗಾರಿಕೆಗಳು, ಚೇಂಬರ್ಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಪೂರಕವಾಗಿರುವ ಸದಸ್ಯರನ್ನು ಹೊಂದಿದೆ.

GIZ InS ಯೋಜನಾ ಅನುಷ್ಠಾನಕ್ಕೆ ತಾಂತ್ರಿಕ ಪಾಲುದಾರರಾಗಿದ್ದಾರೆ..

ತರಬೇತಿ ಕೋರ್ಸ್ಗಳ
ಪಟ್ಟಿ

ಉತ್ಪಾದಕ ತಂತ್ರಜ್ಞಾನ


ಮಾಸ್ಟರ್ಕ್ಯಾಮ್ ಎಕ್ಸ್ 6
ಸಿಎನ್ಸಿ ಪ್ರೋಗ್ರಾಮಿಂಗ್ ಮತ್ತು ಆಪರೇಷನ್ - ಟರ್ನಿಂಗ್ ಮತ್ತು ಮಿಲಿಂಗ್
AUTOCAD 2013
CATIA V5 R2013
ಕ್ರೆಒ 2
UG NX8.5
ಸಿಎಡಿ / ಸಿಎಎಂ / ಸಿಎನ್ಸಿಗಳಲ್ಲಿ ಮಾಸ್ಟರ್ಸ್
ಪೋಸ್ಟ್ ಡಿಪ್ಲೊಮಾ ಇನ್ ಟೂಲ್ ಎಂಜಿನಿಯರಿಂಗ್ (ದೀರ್ಘಕಾಲೀನ)
ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ (ದೀರ್ಘಕಾಲೀನ)
ಮೂಲಭೂತ ಮಾಪನಶಾಸ್ತ್ರ

ನಿರ್ಮಾಣ ಉಪಕರಣಗಳ ತಂತ್ರಜ್ಞಾನ




ಶೈತ್ಯೀಕರಣ ಮತ್ತು  ಹವಾನಿಯಂತ್ರಣ

ಸ್ವಯಂಚಾಲನ / ಯಾಂತ್ರೀಕೃತ ತಂತ್ರಜ್ಞಾನ


ಕೈಗಾರಿಕಾ ಆಟೋಮೇಷನ್ - ತಂತ್ರಜ್ಞರು
ಕೈಗಾರಿಕಾ ಆಟೊಮೇಷನ್ - ವಿನ್ಯಾಸ
ನ್ಯೂಮ್ಯಾಟಿಕ್ಸ್ ಮತ್ತು ಎಲೆಕ್ಟ್ರೋ-ನ್ಯೂಮ್ಯಾಟಿಕ್ಸ್ನಲ್ಲಿ ಸರ್ಟಿಫಿಕೇಟ್ ಕೋರ್ಸ್
ಹೈಡ್ರಾಲಿಕ್ಸ್ ಮತ್ತು ಎಲೆಕ್ಟ್ರೋ-ಹೈಡ್ರಾಲಿಕ್ಸ್ನಲ್ಲಿ ಸರ್ಟಿಫಿಕೇಟ್ ಕೋರ್ಸ್
ಪಿಎಲ್ಸಿ ಸರ್ಟಿಫಿಕೇಟ್ ಕೋರ್ಸ್
ಅಡ್ವಾನ್ಸ್ಡ್ ಪಿಎಲ್ಸಿ ಮತ್ತು ಸ್ಕ್ಯಾಡಾದಲ್ಲಿ ಸರ್ಟಿಫಿಕೇಟ್ ಕೋರ್ಸ್
ಸಂವೇದಕ ಮತ್ತು ಪ್ರಮಾಣಾತ್ಮಕ ಹೈಡ್ರಾಲಿಕ್ಸ್ನಲ್ಲಿ ಸರ್ಟಿಫಿಕೇಟ್ ಕೋರ್ಸ್
ಡ್ರೈವ್ಗಳಲ್ಲಿ ಸರ್ಟಿಫಿಕೇಟ್ ಕೋರ್ಸ್

ವೆಲ್ಡಿಂಗ್




ಶೀಲ್ಡ್ ಮೆಟಲ್ ಆರ್ಕ್ ವೆಲ್ಡಿಂಗ್ (SMAW) - ಮೂಲಭೂತ
ಗ್ಯಾಸ್ ಟಂಗ್ಸ್ಟನ್ ಆರ್ಕ್ ವೆಲ್ಡಿಂಗ್ (GTAW) ಅಥವಾ TIG - ಮೂಲಭೂತ
ಗ್ಯಾಸ್ ಮೆಟಲ್ ಆರ್ಕ್ ವೆಲ್ಡಿಂಗ್ (GMAW) ಅಥವಾ MIG / MAG CO2 - ಮೂಲಭೂತ
ಪೈಪ್ ವೆಲ್ಡಿಂಗ್

ಮಾಹಿತಿ ತಂತ್ರಜ್ಞಾನ


ಸಿಸ್ಕೋ ಸರ್ಟಿಫೈಡ್ ನೆಟ್ವರ್ಕ್ ಅಸೋಸಿಯೇಟ್
(ಸಿಸಿಎನ್ಎ) ರೂಟಿಂಗ್ ಮತ್ತು ಸ್ವಿಚಿಂಗ್ನ(CCNA)
(CCNA) - ಸೆಕ್ಯುರಿಟಿ
ಸಿಸ್ಕೋ ಸರ್ಟಿಫೈಡ್ ನೆಟ್ವರ್ಕ್ ಪ್ರೊಫೆಷನಲ್
(CCNP) - ರೂಟಿಂಗ್
ಸಿಸ್ಕೋ ಐಟಿ ಎಸೆನ್ಷಿಯಲ್ಸ್ (ಸಿಸ್ಕೊ ಐ ಟಿ ಇ)
ಕಂಪ್ಯೂಟರ್ ಸಾಕ್ಷರತೆ
ಸುಧಾರಿತ ಡಿಪ್ಲೊಮಾ ಇನ್ ಇನ್ಫಾರ್ಮೇಶನ್ ಟೆಕ್ನಾಲಜಿ
ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್
ವಿಂಡೋಸ್ 2008/2012 ಸರ್ವರ್
ಟ್ಯಾಲಿ ಇ ಆರ್ ಪಿ 9 ರಲ್ಲಿ ಸರ್ಟಿಫಿಕೇಟ್ ಕೋರ್ಸ್
ಅಡ್ವಾನ್ಸ್ ಟ್ಯಾಲಿ ಇ ಆರ್ ಪಿ 9

ಆಟೋಮೊಬೈಲ್




ವೋಕ್ಸ್ವ್ಯಾಗನ್ ಗ್ರೂಪ್ - ಸರ್ವಿಸ್ ಅಡ್ವೈಸರ್ ಟ್ಯಾಲೆಂಟ್ ಪ್ರೋಗ್ರಾಂ (ವಿಜಿ-ಎಸ್ಎಟಿಪಿ)
ವಿ ಜಿ ಟಿ ಎ ಪಿ - ವೋಕ್ಸ್ವ್ಯಾಗನ್ ಗ್ರೂಪ್ ಟೆಕ್ನಿಕಲ್ ಅಪ್ರೆಂಟಿಸ್ಶಿಪ್ ಪ್ರೋಗ್ರಾಂ

ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್



ಮೋಟಾರ್ ಮತ್ತು ಪಂಪ್ ನಿರ್ವಹಣೆ
ಮೋಟಾರ್ ನಿರ್ವಹಣೆ
ಎಂಬೆಡೆಡ್ ಸಿಸ್ಟಮ್ಸ್ ಮತ್ತು 8051 ಮೈಕ್ರೊ ಕಂಟ್ರೋಲರ್ಗೆ ಪರಿಚಯ
8/16/32-ಬಿಟ್ ಮೈಕ್ರೊ ಕಂಟ್ರೋಲರ್ಗಳ ಅಂತರ್ಗತ ಪ್ರೊಗ್ರಾಮಿಂಗ್ ಮತ್ತು ಇಂಟರ್ಫೇಸಿಂಗ್
ಎಂಬೆಡೆಡ್ ರಿಯಲ್ ಟೈಮ್ ಆಪರೇಟಿಂಗ್ ಸಿಸ್ಟಮ್ಸ್ (ಆರ್ ಟಿ ಒ ಎಸ್)
ಆಟೊಮೇಷನ್ಗಾಗಿ ಎಂಬೆಡೆಡ್

ಏಕೆ ನಮ್ಮನ್ನು
ಆಯ್ಕೆ ಮಾಡಿಕೊಳ್ಳಬೇಕು

ಅತ್ಯುತ್ತಮ ಗುಣಮಟ್ಟದ ಸೌಲಭ್ಯಗಳು - ಅಂತಾರಾಷ್ಟ್ರೀಯ ಯೋಗ್ಯತಾಪತ್ರಗಳು - ಪ್ರಾಯೋಗಿಕ ತರಬೇತಿ. ಕೆಜಿಟಿಟಿಗಳಲ್ಲಿನ ಈ ಅತ್ಯುತ್ತಮ ಗುಣಮಟ್ಟದ ಸೌಲಭ್ಯಗಳು ತರಬೇತಿಗಾರರಿಗೆ ವಿಶೇಷವಾದ ಮಾನ್ಯತೆಯನ್ನು ನೀಡುತ್ತವೆ.

ಅಂತರರಾಷ್ಟ್ರೀಯ
ಪ್ರಮಾಣೀಕರಣ







F.A.C.T
ACADEMY

ಉದ್ಯಮಗಳಲ್ಲಿ ಉದ್ಯೋಗಿಗಳ ಮಾರುಕಟ್ಟೆ ಮೌಲ್ಯವನ್ನು ವರ್ಧಿಸಲು ಜಂಟಿ / ಜಾಗತಿಕ ಪ್ರಮಾಣೀಕರಣವನ್ನು ಒದಗಿಸಲು ಕೆ.ಜಿ.ಟಿ.ಟಿ.ಐಗಳು ಕೈಗಾರಿಕೆಗಳೊಂದಿಗೆ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳೊಂದಿಗೆ ಸಹಭಾಗಿತ್ವ ಹೊಂದಿದೆ.

ವೆಲ್ಡಿಂಗ್ನಲ್ಲಿ ಜಾಗತಿಕ ಮಟ್ಟದ ಸರ್ಟಿಫಿಕೇಷನ್ ಒದಗಿಸಲು ಖಿUಗಿ ಪ್ರಮಾಣೀಕರಣವು ಕೆ ಜಿ ಎಂ ಎಸ್ ಡಿ ಸಿ ಜತೆ ಒಪ್ಪಂದ ಮಾಡಿಕೊಂಡಿದೆ.



ಹ್ಯಾಂಡ್ಸ್ ಆನ್
ಟ್ರೇನಿಂಗ್







ಸಿಸ್ಕೋ ನೆಟ್ ವರ್ಕಿಂಗ್ ಅಕಾಡೆಮಿ

ಸ್ಕೋ ನೆಟ್ವರ್ಕಿಂಗ್ ಅಕಾಡೆಮಿ ಪ್ರತಿ ಕೆ.ಜಿ.ಟಿ.ಟಿ.ಐನಲ್ಲಿ ವಿಶ್ವದಾದ್ಯಂತ ಮಾನ್ಯವಾಗಿರುವ ಅಂತರರಾಷ್ಟ್ರೀಯ ಪ್ರಮಾಣೀಕರಣದೊಂದಿಗೆ ಸ್ಥಾಪಿತವಾಗಿದೆ. ಜರ್ಮನ್ ವೃತ್ತಿ ತರಬೇತಿ ಮಾನದಂಡಗಳಿಗೆ ಅನುಗುಣವಾಗಿ ತರಬೇತಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ೮೦% ಕೋರ್ಸು ಸಾಧನ ಮತ್ತು ಕೌಶಲಗಳ ಜೊತೆಗೆ ಪ್ರಾಯೋಗಿಕ ತರಬೇತಿಯನ್ನು ನೀಡುವುದರತ್ತ ಗಮನ ಹರಿಸುತ್ತದೆ. ಇನ್ನುಳಿದ ೨೦% ನಷ್ಟು ಕೋರ್ಸನ್ನು ಅಪೇಕ್ಷಿತ ಕೌಶಲ್ಯಗಳನ್ನು ಸಾಧಿಸಲು ಅಗತ್ಯವಾದ ಜ್ಞಾನವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಕೇವಲ ಪ್ರಾಯೋಗಿಕ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುತ್ತದೆ ಮತ್ತು ತರಬೇತಿದಾರರಿಗೆ ಕನಿಷ್ಠ ಸಿದ್ಧ ಮಾನದಂಡಗಳ ಆಧಾರದ ಮೇಲೆ ಪ್ರಮಾಣ ಪತ್ರ ನೀಡಲಾಗುತ್ತದೆ.



ಸ್ಟೇಟ್-ಆಫ್-ಆರ್ಟ್
ಜಾಗತಿಕ ಸೌಲಭ್ಯಗಳು







ವೋಕ್ಸ್ವಗನ್ ಅಕೆಡೆಮಿ

ಈ ಸೌಲಭ್ಯವು ಅಂತರಾಷ್ಟ್ರೀಯ ಮಾನದಂಡಗಳ ಉತ್ಕೃಷ್ಟ ದರ್ಜೆಯ ಸಾಧನಗಳನ್ನು ಒಳಗೊಂಡಿದೆ. ತರಬೇತಿ ಪಡೆಯುವವರಿಗೆ ಕೈಗಾರಿಕಾ ಅನುಭವವನ್ನು ನೀಡಲು ಇದು ಸ್ಥಾಪನೆಗೊಂಡಿದೆ. ವೆಲ್ಡಿಂಗ್ ಲ್ಯಾಬ್ ಅನಿಲ ಕೊಳವೆ ಮಾರ್ಗಗಳು ಮತ್ತು ಹೊಗೆ ಹೊರದೂಡುವ ವ್ಯವಸ್ಥೆಯಿಂದ ಸಜ್ಜುಗೊಂಡಿದೆ. ಪ್ರತಿಭೆ ಎಂಬುದು ಕೈಗಾರಿಕೆಯಲ್ಲೇ ಸಿದ್ಧವಾಗುತ್ತದೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ ಉತ್ಪಾದನಾ ಪ್ರಯೋಗಾಲಯವು ಕೈಗಾರಿಕಾ ಅಓಅ ಯಂತ್ರಗಳನ್ನು ಬಳಸುತ್ತದೆ.

ಉತ್ಪಾದನಾ ಪ್ರಯೋಗಾಲಯವು ಕೈಗಾರಿಕಾ ಸಿಎನ್ಸಿ ಯಂತ್ರಗಳನ್ನು ಪ್ರತಿಭೆ ತಯಾರಿಸುವುದನ್ನು ಖಚಿತಪಡಿಸಿಕೊಳ್ಳಲು ತರಬೇತಿಗಾಗಿ ಬಳಸುತ್ತದೆ.





ಮಾಧ್ಯಮ ಗ್ಯಾಲರಿ





ನಮ್ಮ ಯಶೋಗಾಥೆಗಳು





ಬಗ್ಗೆ


KGMSDC ಯನ್ನು ಸೊಸೈಟಿ ರಿಜಿಸ್ಟ್ರೇಶನ್ ಆಕ್ಟ್ 1960 ರ ಅಡಿಯಲ್ಲಿ ಸ್ಥಾಪಿತವಾದ ನೋಂದಾಯಿತ ಸಮಾಜವಾಗಿದೆ. ನೊಂದಾಯಿತ ಸಮಾಜದಲ್ಲಿ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದಿಂದ ಸ್ಥಳೀಯ ಪಾಲುದಾರರು ಮತ್ತು ಕೈಗಾರಿಕೆಗಳು, ಚೇಂಬರ್ಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಪೂರಕವಾಗಿರುವ ಸದಸ್ಯರನ್ನು ಹೊಂದಿದೆ. ಗಿಝ್ InS ಯೋಜನಾ ಅನುಷ್ಠಾನಕ್ಕೆ ತಾಂತ್ರಿಕ ಪಾಲುದಾರರಾಗಿದ್ದಾರೆ.

ಸಂಪರ್ಕ


ಕರ್ನಾಟಕ ಜರ್ಮನ್ ಮಲ್ಟಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಕ.ಇ.
ಬಿಲ್ಡಿಂಗ್, ಕೌಶಲ್ಯ ಭವನ ಕ್ಯಾಂಪಸ್
ಬನ್ನೇರುಘಟ್ಟ ರಸ್ತೆ, ಬೆಂಗಳೂರು - 560 029
080 2664 9797
kgmsdc2011@gmail.com

ಸುದ್ದಿಪತ್ರ


ನಮ್ಮ ಸುದ್ದಿಪತ್ರಗಳಿಗೆ ಚಂದಾದಾರರಾಗಿ , ನಾವು ನಿಮಗೆ ನಿಜವಾದ ಮಾಹಿತಿಯನ್ನು ಮಾತ್ರ ಕಳುಹಿಸುತ್ತೇವೆ
ನಾವು ಭರವಸೆ ನೀಡುತ್ತೇವೆ, ಸ್ಪ್ಯಾಮ್ ಇಲ್ಲ.